✨ Breaking News✨
✨ Breaking News✨
✨ Breaking News✨
बाहुबली पार्ट -2 फिल्म की स्टोरी हुयी लिक...
आखिर क्यों कटाप्पा ने बाहुबली को मारा....❓
पढिये बाहुबली पार्ट 2 की स्टोरी ..
सबसे पहले अपने ग्रुप में...
सबसे पहले अपने ग्रुप में...
👇👇👇👇👇👇👇
😴😴ಬೆಳಗಿನ ಜಾವ 3 ಗಂಟೆ, ವಿಶ್ವನಾಥ ತಡಬಡ ಅಂತ ಎದ್ದ. 😊😊
💡💡ಲೈಟ್ ಹಾಕಿದ ತಕ್ಷಣ ವಿಶಾಲಾಕ್ಷಿ ಕಣ್ಣು ಬಿಟ್ಲು. 💃😵😲'ರೀ ಏನ್ರೀ ನಿಮ್ದು ಇಷ್ಟೊತ್ತಲ್ಲಿ..?😳
'
ವಿಶ್ವನಾಥ : ಅಮ್ಮ ಬರ್ತಿದ್ದಾರೆ, ಕರ್ಕೊಂಡ್ ಬರೋಕೆ ಮೆಜೆಸ್ಟಿಕ್ ಗೆ ಹೋಗ್ತಿದೀನಿ.😊😊
ವಿಶಾಲಾಕ್ಷಿ : ಆ ಮುದುಕಿಗೆ ಊರಲ್ಲಿ ಮಾಡೋಕೆ ಬೇರೆ ಕೆಲಸ ಇಲ್ವಂತಾ..?😡 ಮೂರ್ ಮೂರ್ ದಿನಕ್ಕೂ ಬರ್ತಾರಲ್ಲಾ.😡😡. ಬಂದು ಹೋಗಿ ಆರು ತಿಂಗಳಾಗಿಲ್ಲ.😡ಇಲ್ಲಿ ಮಾಡೋ ಕೆಲಸ ಬಿಟ್ಟು ಅವರನ್ನ ನೋಡ್ಕೋಂಡ್ ಕೂತ್ಕೊಳ್ಳಾ..?😡😡 ಜೀವನ ಪೂರ್ತಿ ಇದೇ ಆಯ್ತು.😣 ಮೂರ್ ಗಂಟೆಗೆ ಕರ್ಕೊಂಡ್ ಬರೋಕ್ ಬೇರೆ ಹೋಗ್ಬೇಕಾ.??😡😡.? ಊರಿಂದ ಬರೋರಿಗೆ ಆಟೋ ಹತ್ಕೊಂಡ್ ಇಲ್ಲಿಗ್ ಬರೋಕೆ ಗೊತ್ತಾಗಲ್ವಾ..? 😣😣ಆ ಮುದುಕಿಯಿಂದ ನನ್ನ ನಿದ್ದೇನೂ ಹಾಳು😣😣
ಅಮ್ಮ ಅಮ್ಮ ಅಂತ ಸಾಯ್ತೀರ...😡😡 ಸೀಮೆಗಿಲ್ದಿರೋ ಅಮ್ಮ ನಿಮಗೇ ಇರೋದಾ..?😡😡😣
ವಿಶ್ವನಾಥ: ಈಗೇನು ಬರಬೇಡಿ ಅಂತ ಹೇಳ್ಲಾ..?😒 ಏನಾದ್ರೂ ಸುಳ್ಳು ಹೇಳುದ್ರೆ ವಾಪಸ್ ಹೋಗ್ತಾರೆ ಬಿಡು😊..
ವಿಶಾಲಾಕ್ಷಿ : ಅಷ್ಟು ಮಾಡಿ ಪುಣ್ಯ ಕಟ್ಕೊಳಿ.😣🙏🙏 ನಿಮ್ಮ ಹೆಂಡತಿ ಆಗಿದ್ದಕ್ಕೂ ಸಾರ್ಥಕ ಆಗುತ್ತೆ...😣😡😣
ಅವನು ಫೋನ್ ಮಾಡಿ ಏನೋ ಸುಳ್ಳು ಹೇಳಿ 😂😂ವಾಪಸ್ ಕಳಿಸೇ ಬಿಟ್ಟ. 😊ಫೋನ್ ಕಟ್ ಮಾಡಿ ವಿಶಾಲಾಕ್ಷಿಗೆ ಹೇಳ್ದ..
ಅವರು ವಾಪಸ್ ಹೋಗ್ತಾರಂತೆ, ಪಾಪ ಬೇಜಾರ್ ಮಾಡ್ಕೊಂಡ್ರು ಅನ್ಸುತ್ತೆ ಅಂತ ಹೇಳಿ ಲೈಟ್ ಆಫ್ ಮಾಡಿ ಹಾಸಿಗೆ 😙ಮೇಲೆ ಬಿದ್ದವನೇ ಮೆಲ್ಲಗೆ ಅವಳ ಕಿವೀಲಿ ಹೇಳ್ದ... 'ಬಂದಿದ್ದು ನಮ್ಮಮ್ಮ ಅಲ್ಲ, ನಿಮ್ಮಮ್ಮ...😏😏'
ಅಷ್ಟೇ, ಖೇಲ್ ಖತಮ್...ನಾಟಕ್ ಬಂದ್😂😂😂..😂😂😅😅😅plz....👏

.अभी केवल साउथ वर्जन आया है ।
Shared by : Whatsappfunnymsg.asia
No comments:
Post a Comment